ಚೀನಾದ ಅನುದಾನ ಕೇವಲ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಬಂದಿಲ್ಲ, ಪಿಎಂ ಕೇರ್ಸ್ ಫಂಡ್‌ಗೂ ಅನುದಾನ ಬಂದಿದೆ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ.<br /><br />The Congress, accused of accepting Chinese funds for the Rajiv Gandhi Foundation, today hit back in kind, saying donations from Chinese firms have poured into PM CARES fund also.